Rasam Powder

Pure blend of indian spices put together for tasty Rasam

Ingredients:

Dhaniya, Jeera, Mustard, Hing, Black pepper, Salt, Turmeric, Methi, Chillies.

Recipe:

2 tsp Toor dal + 3.5 cups water + 1/2 tsp of cooking oil + a pinch of turmeric. Churn the cooked dal, keep aside. BOIL: 3 tsp tamarind pulp + 1.5 tsp Jaggery + 2 nos. tomato chopped + entire pack Crispy Day Rasam powder + 1 cup water + 1 cut green chilli. ADD: cooked dall + salt. COOK: for 5-7 mins. HEAT: half tsp ghee or oil, ADD 1/4 tsp mustard + few curry leaves + 1 pinch asafetida. ADD to Rasam.

ವಿಧಾನ:

2 ಸ್ಪೂನ್‌ ತೊಗರಿಬೇಳೆ, 2 1/2 ಕಪ್‌ ನೀರು ಸೇರಿಸಿ 1/2 ಚಮಚ ಅರಿಶಿನ ಪುಡಿ 1/2 ಚಮಚ ಅಡಿಗೆ ಏಣ್ಣೆ ಸೇರಿಸಿ ಕುಕ್ಕರ್‌ ನಲ್ಲಿ ಬೇಯಿಸಿ ಪಕ್ಕಕ್ಕಿಡಿ, 3 ಸ್ಟೂನ್‌ ಹುಣಸೆಹಣ್ಣಿನ ರಸ 1/2 ಸ್ಟೂನ್‌ ಚೆಲ್ಲ 2 ಕತ್ತರಿಸಿದ ಟೊಮೇಟೊ, ಕ್ರಿಸ್ಸಿಡೇ ರಸ೦ ಪುಡಿ ಹಾಕಿ. ಚೆನ್ನಾಗಿ ಕುದಿಸಿ. 1 ಹಸಿಮೆಣಸಿನಕಾಯಿ ಕತ್ತರಿಸಿ ಹಾಕಿ. ಬೇಯಿಸಿದ ಬೇಳೆ, ಉಪ್ಪು ಹಾಕಿ ಕುದಿಸಿ. 1/2 ಚಮಚ ಏಣ್ಣೆ/ತುಪ್ಪ ಹಾಕಿ 1/2 ಟೀ ಸ್ಟೂನ್‌ ಸಾಸಿವೆ ಕರಿಬೇವಿನ ಎಲೆಗಳನ್ನು, ಹಿ೦ಗು ಸೇರಿಸಿ ಒಗ್ಗರಣೆ ಹಾಕಿ. ರಸ೦ ತಯಾರು.