Fish Fry

Ingredients:

Salt, Chilli, Cloves, Cinnamon, Garlic, Ginger, Cardamom, Starch powder.

Recipe:

Take a bowl, add 50 gm of crispy day fish fry powder, add 2 eggs and 2 tbsp of ginger garlic paste, mix them well to make a thick paste.  Now take 1 kg of cleaned fish and apply the paste, keep it aside for about 20 minutes for soaking. After 20 min, fry the fish in a well heated oil.crispy day fish fry is now ready to serve.

Note: do not mix water, chilli and salt

ವಿಧಾನ:

ಒಂದು ಪಾತ್ರೆಯಲ್ಲಿ 50 gm ಕ್ರಿಸ್ಪಿ ಡೇ ಫಿಶ್ ಫ್ರೈ ಪೌಡರ್, 2 ಮೊಟ್ಟೆ ಮತ್ತು 2 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟನ್ನು ಹಾಕಿ ಚೆನ್ನಾಗಿ ಕಲಸಿ, ನಂತರ ಚೆನ್ನಾಗಿ ತೊಳೆದ 1 ಕೆಜಿ ಫಿಶ್ ಗೆ ಸವರಿ 20 ನಿಮಿಷ ನೆನೆಯಲು ಬಿಡಿ. ನಂತರ ಚೆನ್ನಾಗಿ ಕಾದ ಎಣ್ಣೆ ಯಲ್ಲಿ ಕರಿದರೆ, ರುಚಿ ರುಚಿ ಯಾದ ಕ್ರಿಸ್ಪಿ ಡೇ ಫಿಶ್ ಫ್ರೈ ಸವಿಯಲು ಸಿದ್ದ.

ಸೂಚನೆ : ನೀರು, ಉಪ್ಪು ಹಾಗು ಮೆಣಸಿನಕಾಯಿ ಪುಡಿಯನ್ನು ಬಳಸುವಂತಿಲ್ಲ.