Egg Curry Masala

Pure blend of Indian spices put together for delicious egg curry masala

Ingredients:

Coriander, Chilli, Turmeric, Pepper, Cumin, Salt, Cloves, Cinnamon, Cardamom, Garlic, Dry Ginger, Onion, Methi, Mustard

Recipe:

Boil 6 eggs and cut them in half. Fry 2 large chopped onions and 1 tsp of Ginger Garlic Paste until the onion pieces turn transparent. Add 1 tsp of chili powder, 1 tomato, and salt to taste. Cook for a few minutes. Add enough water and bring the gravy to a boil. Add half of the boiled eggs to the gravy and cook for a few minutes. Garnish with a teaspoon of chopped coriander leaves. Serve with rice, roti, chapati, or naan.

ವಿಧಾನ:

6 ಮೋಟ್ಟೆಗಳನ್ನು ಬೇಯಿಸಿ ಮತ್ತು ಎರಡು ಭಾಗ ಮಾಡಿ. ಹೆಚ್ಚಿದ ೨ ದೊಡ್ಡ ಈರುಳ್ಳಿ, ೧ ಚಮಚೆ ಶುಂಠ ಬೆಳ್ಳುಳ್ಳಿ ಪೇಸ್ಟನೊಂದಿಗೆ ಈರುಳ್ಳಿ ಕ೦ದು ಬಣ್ಣಕ್ಕೆ ಬರುವವರೆಗೆ ಹುರಿಯಿರಿ. ಅದಕ್ಕೆ ೧ ಚಮಚೆ ಕ್ರಿಸ್ಟಿಡೇ ಎಗ್‌.ಕರ್ರಿ ಮಸಾಲಾ, ೧ ಚಮಚೆ ಮೆಣಸಿನಪುಡಿ, ೧ ಷಣ್ಣಗೆ ಹೆ ಟೊಮೇಟೊ, ರುಜಿಗೆ ತಕ್ಕಷ್ಟು ಉಪ್ಪು ಸೇರಿಸಿ ಕೆಲ ನಿಮಿಷಗಳವರೆಗೆ. ಬೇಯಿಸಿ. ನ೦ತರ, ಸಾಕಷ್ಟು ನೀರು ಸೇರಿಸಿ ಗ್ರೇವಿಯನ್ನು ಕುದಿಸಿ ಕತ್ತರಿಸಿದ. ಮೊಟ್ಟೆಗಳನ್ನು ಗ್ರೇವಿಗೆ ಸೇರಿಸಿ ಕೆಲ ನಿಮಿಷ ಬೇಯಿಸಿ. ಹೆಚ್ಚಿದ ಕೊತಂಬರಿ ಸೊಪ್ಪನ್ನು ಹಾಕಿ ಮಾತು ಅನ್ನ[ಚಪಾತಿ/ರೋಟಿ/ನಾನ್‌ ಮೊಂದಿಗೆ ಬಡಿಸಿ.