Vangibhath Powder

Pure blend of indian spices put together for tasty Vangibhath

Ingredients:

Chilli, Bengal Gram Dal, Urad Dal, Dhaniya, Elachi, Chakke, Coconut Powder, Cloves, Ani Star, Poppey Seeds.

Recipe:

Heat 2 thsp oil, Add 1/2 thsp mustard seeds, 1tbsp cashews/groundnuts, 1/2tbsp chana dal saute till crackling. Add curry leaves, onions, and green chilies. Cook for 2-3 minutes. Now add 2 cup brinjal pieces, salt, turmeric powder, Add CrispyDay vangi bath powder. Mix well, add 1/4 cup water and cook for 5 minutes or until brinjal pieces are tender. Add 2 cups ofcooked rice and give it a nice stir, cook for 5 minutes or fill all spices mixed with rice. Gamish with coriander leaves and serve hot.

ವಿಧಾನ:

2 ಚಮಚ ಎಣ್ಣೆ ಬಿಸಿ ಮಾಡಿ, 1/2 ಚಮಚ ಸಾಸಿವೆ, 1 ಚಮಚ ಗೋಡಂಬಿ /ಕಡಲೆಬೇಳ, 1/2 ಚಮಚ ಕಡಲೆ ಬೇಳೆ ಹುರಿಯಿರಿ. ಕರಿಬೇವಿನ ಎಲೆಗಳು, ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ. 2-3 ವಿಮಿಷ ಬೇಯಿಸಿ. ಈಗ 2 ಕಪ್‌ ಬದನೆಕಾಯಿ ತುಂಡುಗಳು, ಉಪ್ಪು, ಅರಿಶಿನ ಪುಡಿ, ಕ್ರಿಸ್ಟಿಡೇ ವಾ೦ಗಿ ಬಾತ್‌ ಪುಡಿ ಸೇರಿಸಿ. ಚೆನ್ನಾಗಿ ಯಿಶ್ರಣ ಮಾಡಿ, 1/4 ಕಪ್‌ ವೀರು ಸೇರಿಸಿ ಮತ್ತು 5 ನಿಮಿಷಗಳ ಕಾಲ ಅಥವಾ ಬದನೆಕಾಯಿ ತುಂಡುಗಳು ಮೆತ್ತಗೆ ಬೇಯಿಸಿ. 2 ಕಪ್‌ ಬೇಯಿಸಿದ ಅನ್ನವನ್ನು ಸೇರಿಸಿ ಮತ್ತು ಅದನ್ನು ಚೆನ್ನಾಗಿ ಬೆರೆಸಿ, 5 ನಿಮಿಷ ಬೇಯಿಸಿ ಎಲ್ಲಾ ಮಸಾಲೆಗಳನ್ನು ಅನ್ನದೊಂದಿಗೆ ಬೆರೆಸಿ. ಕೂತ್ತ೦ಬರಿ ಸೊಪ್ಪಿನಿ೦ದ ಅಲ೦ಕರಿಸಿ ಮತ್ತು ಬಿಸಿಯಾಗಿ ಬಡಿಸಿ.